ನಾನು 'Aವಳು ಕನಸಲ್ಲಿ ಬಂದಾಗ 'ಎಂಬ ಲೇಖನ ಬರೆದಾಗ ,ವಾಟ್ಸಪ್‌ನಲ್ಲಿ ನನಗೊಬ್ಬರು 'Aವಳು ಯಾರೆಂದು ನಮಗೆ ಚೆನ್ನಾಗಿ ಗೊತ್ತು ' ಎಂದು ಸಂದೇಶ ಕಳುಹಿಸಿದ್ದರು. ಅದಕ್ಕೆ ನಾನು' Aವಳಲ್ಲ ಇವಳು
Aವಳು ಬೇರೆ ಈ
Aವಳು ಬೇರೆ.' ಎಂದು ಮರು ಸಂದೇಶವೇನೋ ಕಳುಹಿಸಿದ್ದೆ ...ಆದರೆ ಆಗಲೇ ನನಗನ್ನಿಸಿದ್ದು ಇ Aವಳ ಮೇಲೆ ಒಂದು ಪುಟ್ಟ ಕವಿತೆ ಬರೆಯಬೇಕನ್ನಿಸಿತು. ಅದೇ ಇದು...ಇದಕ್ಕೆ ನೀವು ಕವಿತೆಯನ್ನದಿರಬಹುದು ಚಿಂತೆಯಿಲ್ಲ.ಮೊನ್ನೆಯ ಲೇಖನದಲ್ಲಿ ಹೇಳಿದ ಹಾಗೆ ಒಳಗೊಬ್ಬ ಒಬ್ಬ ಒಬ್ಬ ಪರಮಾತ್ಮ ಬರೆ ಗೀಚು ಗೀಚು ಅಂತಾನೆ. ಸೋ ಏನೇ ಗ್ರಾಮರ್ ಮಿಸ್ಟೇಕ ಇದ್ರು ಆಶಿರ್ವದಿಸಿ.
ಅವಳು ಇವಳಲ್ಲ
ಇವಳು ಅವಳಲ್ಲ
ಇವಳು ಹವಳಲ್ಲ
ಅವಳು ಹವಳೇ ಎಂದು ಕೇಳಬೇಡ!?
ಅವರೂರಲ್ಲಿ ಹವಳೆಲ್ಲಿ?
ಹವಳೇ ಇರದ ಊರಲ್ಲಿ
..ನನ್ನವಹಳು ಇಹುದೆಲ್ಲಿ?
ಅವಳು ಹವಳೇ ಎಂದು ಕೇಳಬೇಡ!?
ಅವರೂರಲ್ಲಿ ಹಳ್ಳವೆಲ್ಲಿ?
ಹಳ್ಳವಿಲ್ಲವೇ ಅವರೂರಲ್ಲಿ ?
ನನ್ನವಹಳು ಇರುವುದು ಪಕ್ಕದೂರಲ್ಲಿ?
ಅವಳು ಹವಳೇ ಎಂದು ಕೇಳಬೇಡ!?
ಹಳ್ಳದೂರಲ್ಲಿ ಹವಳಿಲ್ಲ!
ಅವಳೇ ಊರಿಗೆ ಹವಳ,
ಹಾಂ ಇದೇ ಊರಿನ ಹವಳಿವಳು
ನನ್ನ ಹವಳೇ ಇವಳು ಇದು ಮರೆಯಬೇಡ
-HRK💜
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ